Krishna Kannada Devotional Song Lyrics
Singer - K.J.Yesudas
ಕೊಳಲುದೊ ಗುರುವಾಯೂರ್ ಕೃಷ್ಣನೆ ಕೃಷ್ಣನೆ
ಕೊಳಲುದೊ ಗುರುವಾಯೂರ್
ಜೇನಂತ ಅತೀ ಮಧುರ ಸಂಗೀತ ಸುದೆ ತಂದ ಹಾಡಿನಲಿ ಅ ದಿವ್ಯ ಲೋಕವ ಸೃಷ್ಟಿಸುವ ಪರವಶವಾಗಿಸುವ ಗಾಯಕನೆ ನಾಯಕನೆ
ಕೊಳಲುದೊ ಗುರುವಾಯೂರ್ ಕೃಷ್ಣನೆ ಕೃಷ್ಣನೆ
ಯಮುನ ನದಿ ತೀರ ಓಲಾಡಿ ನಲಿದಾಗ
ಯಮುನ ನದಿ ತೀರ ಓಲಾಡಿ ನಲಿದಾಗ
ಆರಾಧ್ಯ ಜೊತೆಗೂಡಿ ನಗೆಬಿರುವ
ಗೋವೆಲ್ಲಾ ಕೂಡಿರಲು ಕುಣಿದಾಡುವ
ಬರುವ ಕೃಷ್ಣ ಬರುವ ಕೃಷ್ಣ
ಎಂದೆ ರಾಧೆ ಮನ ನೊಂದಿರೆ
ದುಂಬಿಯ ಹಾದಿಯನು ಕಾದಿಹ ಹೂವನ್ನು ಹೋಲುವ ರಾಧೆಯ ಮನ ಮಿಡಿವ ನಗುತಿರುವ
ಕೊಳಲುದೊ ಗುರುವಾಯೂರ್ ಕೃಷ್ಣನೆ ಕೃಷ್ಣನೆ
ಮಧುರ ಪುರಿ ಮಾದವನೆ ಮಧುಸೂಧನ
ಮಧುರ ಪುರಿ ಮಾದವನೆ ಮಧುಸೂಧನ
ದ್ವಾರಕಾಪುರಿ ಗಿರಿದಾರಿ ಉಡುಪಿ ಕೃಷ್ಣ
ಗುರುವಾಯೂರ್ ಅಲ್ಲಿರುವ ಮನ ಮೋಹನ ಸಮ ಸವ೯ ಮತವೆಂಬ ಕರುಣಾಲಯ ಸವ೯ರು ಶರಣೆಂಬ ನ್ಯಾಯಲಯ ಪ್ರಿತಿಯ ನಿಧಿ ನಿನು ಪ್ರೇಮದ ಸವಿಜೇನು ಗುರುವಾಯೂರ್ ಅಪ್ಪನೆ ದಯಾ ತೋರೊ ಗೋಪಾಲ
ಕೊಳಲುದೊ ಗುರುವಾಯೂರ್ ಕೃಷ್ಣನೆ ಕೃಷ್ಣನೆ
ಕೊಳಲುದೊ ಗುರುವಾಯೂರ್ ಕೃಷ್ಣನೆ ಕೃಷ್ಣನೆ
ಜೇನಂತ ಅತೀ ಮಧುರ ಸಂಗೀತ ಸುದೆ ತಂದ ಹಾಡಿನಲ್ಲಿ ಅ ದಿವ್ಯ ಲೋಕವ ಸೃಷ್ಟಿಸುವ ಪರವಶವಾಗಿಸುವ ಗಾಯಕನೆ ನಾಯಕನೆ
ಕೊಳಲುದೊ ಗುರುವಾಯೂರ್ ಕೃಷ್ಣನೆ ಕೃಷ್ಣನೆ
~~~*~~~
0 comments:
Post a Comment