Kannada Bhajan Lyrics
Composer - Sri Hulagi Shriyahpatyacharya
ಜಯ ಕೊಲ್ಹಾಪುರ ನಿಲಯೆ ಭಜಧಿಷ್ಟೇತರವಿಲಯೇ
ತವಪಾದೌ ಹೃದಿಕಲಯೆ ರತ್ನ ರಚಿತ ವಲಯೆ
ಜಯ ಜಯ ಸಾಗರಜಾತೆ ಕುರು ಕರುಣಾಮಯಿಭೀತೆ
ಜಗದಂಬಾಭಿದಯಾತೇ ಜೀವತಿ ತವಪೋತೆ
ಜಯ ಜಯ ಸಾಗರಸದನಾ | ಜಯ ಕಾಂತ್ಯಾಜಿತ ಮದನಾ
ಜಯ ದುಷ್ಟಾಂತಕ ಕದನಾ ಕುಂದಮುಕುಲರದನಾ
ಸುರರಮಣಿ ನುತಚರಣೇ ಸುಮನಃ ಸಂಕಟಹರಣೇ
ಸುಸ್ವರ ರಂಜಿತವೀಣೆ ಸುಂದರ ನಿಜಕಿರಣೇ
ಭಜದಿಂದೀವರ ಸೋಮಾ ಭವ ಮುಖ್ಯಾಮರಕಾಮಾ
ಭಯ ಮೂಲಾಳಿವಿರಾಮ ಭಂಜಿಕ ಮುನಿಭೀಮಾ
ಕುಂಕುಮ ರಂಜಿತಫಾಲೇ ಕುಂಜರ ಬಾಂಧವಲೋಲೆ
ಕಲಧೌತೌಮಲಚೈಲೆ ಕೃಂತಕುಜನಜಾಲೆ
ಧೃತ ಕರುಣಾರಸಪೂರೇ ಧನದಾನೊತ್ಸವ ಧೀರೇ
ಧ್ವನಿಲವನಿಂದಿತಕೀರೆ ಧೀರೆದನುಜಧಾರೇ
ಸುರ ಹೃತ್ಪಂಜರಕೀರಾ ಸುಮಗೇಹಾರ್ಪಿತ ಹಾರಾ
ಸುಂದರ ಕುಂಜವಿಹಾರ ಸುರ ಪರಿವಾರಾ
ವರ ಕಬರೀ ಧೃತ ಕುಸುಮೆ ವರಕನಕಾಧಿಕಸುಷುಮೆ
ವನ ನಿಲಯಾ ದಯಭೀಮೇ ವದನ ವಿಜಿತ ಸೋಮೇ
ಮದಲಕ ಭಾಲಸಗಮನೇ ಮಧು ಮಥನಾಲಸ ನಯನೇ
ಮೃದುಲೋಲಾಲಕ ರಚನೇ | ಮಧುರ ಸರಸಗಾನೇ
ವ್ಯಾಘ್ರಪುರೀವರನಿಲಯೇ ವ್ಯಾಸಪದಾರ್ಪಿತಹೃದಯೇ
ಕುರುಕರುಣಾಮಹಿಸದಯೇ | ವಿವಿಧನಿಗಮಗೇಯೇ
~~~ * ~~~
