ಜೈ ಜೈ ವಿಠ್ಠಲ ಪಾಂಡುರಂಗ - Jai Jai Vittala Panduranga Lyrics in Kannada

ಜೈ ಜೈ ವಿಠ್ಠಲ ಪಾಂಡುರಂಗ


ಜೈ ಜೈ ವಿಠ್ಠಲ ಪಾಂಡುರಂಗ 
Jai Jai Vittala Panduranga Lyrics in Kannada


ಜೈ ಜೈ ವಿಠ್ಠಲ ಪಾಂಡುರಂಗ
ಜೈ ಹರಿ ವಿಠ್ಠಲ ಪಾಂಡುರಂಗ
 
ಆಪತ್ಬಾಂಧವ ಪಾಂಡುರಂಗ
ಅನಾಥ ರಕ್ಷಕ ಪಾಂಡುರಂಗ

ಜೈ ಜೈ ವಿಠ್ಠಲ ಪಾಂಡುರಂಗ
ಜೈ ಹರಿ ವಿಠ್ಠಲ ಪಾಂಡುರಂಗ

ಮುಕ್ತಿ ಪ್ರದಾಯಕ ಪಾಂಡುರಂಗ
ಜೈ ಜೈ ವಿಠ್ಠಲ ಪಾಂಡುರಂಗ

ಜೈ ಹರಿ ವಿಠ್ಠಲ ಪಾಂಡುರಂಗ 
ತಂದೆ ವಿಠ್ಠಲ ಪಾಂಡುರಂಗ

ತಾಯಿ ವಿಠ್ಠಲ ಪಾಂಡುರಂಗ
ಜೈ ಜೈ ವಿಠ್ಠಲ ಪಾಂಡುರಂಗ

ಜೈ ಹರಿ ವಿಠ್ಠಲ ಪಾಂಡುರಂಗ 
ಬಂಧು ವಿಠ್ಠಲ ಪಾಂಡುರಂಗ

ಬಳಗ ವಿಠ್ಠಲ ಪಾಂಡುರಂಗ 
ಜೈ ಜೈ ವಿಠ್ಠಲ ಪಾಂಡುರಂಗ
 
ಜೈ ಹರಿ ವಿಠ್ಠಲ ಪಾಂಡುರಂಗ 
ಪುಂಡರೀಕ ವರದಾ ಪಾಂಡುರಂಗ

ಪಂಡರಿ ವಾಸ ಪಾಂಡುರಂಗ
ಜೈ ಜೈ ವಿಠ್ಠಲ ಪಾಂಡುರಂಗ

ಜೈ ಹರಿ ವಿಠ್ಠಲ ಪಾಂಡುರಂಗ 
ಭಕ್ತ ಪೋಷಕ ಪಾಂಡುರಂಗ




About Kantharaj Kabali

    Blogger Comment
    Facebook Comment

0 comments:

Post a Comment

Ganesh Bhajans & Songs Lyrics

.

Lakshmi Bhajans & Songs Lyrics

.

Ganesh Chaturthi Season