Namo Anjaneyam Lyrics In English
Singer - SPB
ನಮೋ ಆಂಜನೇಯಂ ನಮೋ ದಿವ್ಯ ಕಾಯಂ
ನಮೋ ವಾಯುಪುತ್ರಂ ನಮೋ ಸೂರ್ಯ ಮಿತ್ರಂ
ನಮೋ ನಿಖಿಲ ರಕ್ಷಾಕ ರಂ ರುದ್ರ ರೂಪಂ
ನಮೋ ಮಾರುತಿಂ ರಾಮದೂತಂ ನಮಾಮಿ
ನಮೋ ವಾನರೇಶಂ ನಮೋ ದಿವ್ಯ ಭಾಸಂ
ನಮೋ ವಜ್ರದೇಹಂ ನಮೋ ಬ್ರಹ್ಮತೇಜಂ
ನಮೋ ಶತ್ರು ಸಂಹಾರಕಂ ವಜ್ರಕಾಯಂ
ನಮೋ ಮಾರುತಿಂ ರಾಮದೂತಂ ನಮಾಮಿ
ಶ್ರೀ ಆಂಜನೇಯ ನಮಸ್ತೆ
ಪ್ರಸನ್ನಾಂಜನೇಯಂ ನಮಸ್ತೆ
ನಮೋ ಆಂಜನೇಯಂ ನಮೋ ದಿವ್ಯ ಕಾಯಂ
ನಮೋ ವಾಯುಪುತ್ರಂ ನಮೋ ಸೂರ್ಯ ಮಿತ್ರಂ
ನಮೋ ನಿಖಿಲ ರಕ್ಷಾಕ ರಂ ರುದ್ರ ರೂಪಂ
ನಮೋ ಮಾರುತಿಂ ರಾಮದೂತಂ ನಮಾಮಿ
ನಮೋ ವಾನರೇಶಂ ನಮೋ ದಿವ್ಯ ಭಾಸಂ
ನಮೋ ವಜ್ರದೇಹಂ ನಮೋ ಬ್ರಹ್ಮತೇಜಂ
ನಮೋ ಶತ್ರು ಸಂಹಾರಕಂ ವಜ್ರಕಾಯಂ
ನಮೋ ಮಾರುತಿಂ ರಾಮದೂತಂ ನಮಾಮಿ
ಶ್ರೀ ಆಂಜನೇಯ ನಮಸ್ತೆ
ಪ್ರಸನ್ನಾಂಜನೇಯಂ ನಮಸ್ತೆ
ನಮೋ ವಾನರೇಂದ್ರಂ ನಮೋ ವಿಶ್ವಪಾಲಂ
ನಮೋ ವಿಶ್ವಮೋದಂ ನಮೋ ದೇವಶೂರಂ
ನಮೋ ಗಗನಸಂಚಾರಿತಂ ಪವನ ತನಯಂ
ನಮೋ ಮಾರುತಿಂ ರಾಮದೂತಂ ನಮಾಮಿ
ನಮೋ ರಾಮದಾಸಂ ನಮೋ ಭಕ್ತಪಾಲಂ
ನಮೋ ಈಶ್ವರಾಂಶಂ ನಮೋ ಲೋಕವೀರಂ
ನಮೋ ಭಕ್ತ ಚಿಂತಾಮಣಿಂ ಗದಾ ಪಾಣಿಂ
ನಮೋ ಮಾರುತಿಂ ರಾಮದೂತಂ ನಮಾಮಿ
ಶ್ರೀ ಆಂಜನೇಯ ನಮಸ್ತೆ
ಪ್ರಸನ್ನಾಂಜನೇಯಂ ನಮಸ್ತೆ
ನಮೋ ವಾನರೇಂದ್ರಂ ನಮೋ ವಿಶ್ವಪಾಲಂ
ನಮೋ ವಿಶ್ವಮೋದಂ ನಮೋ ದೇವಶೂರಂ
ನಮೋ ಗಗನಸಂಚಾರಿತಂ ಪವನ ತನಯಂ
ನಮೋ ಮಾರುತಿಂ ರಾಮದೂತಂ ನಮಾಮಿ
ನಮೋ ರಾಮದಾಸಂ ನಮೋ ಭಕ್ತಪಾಲಂ
ನಮೋ ಈಶ್ವರಾಂಶಂ ನಮೋ ಲೋಕವೀರಂ
ನಮೋ ಭಕ್ತ ಚಿಂತಾಮಣಿಂ ಗದಾ ಪಾಣಿಂ
ನಮೋ ಮಾರುತಿಂ ರಾಮದೂತಂ ನಮಾಮಿ
ಶ್ರೀ ಆಂಜನೇಯ ನಮಸ್ತೆ
ಪ್ರಸನ್ನಾಂಜನೇಯಂ ನಮಸ್ತೆ
ನಮೋ ಪಾಪನಾಶಂ ನಮೋ ಸುಪ್ರಕಾಶಂ
ನಮೋ ವೇದಸಾರಂ ನಮೋ ನಿರ್ವಿಕಾರಂ
ನಮೋ ನಿಖಿಲ ಸಂಪೂಜಿತಂ ದೇವ ಶ್ರೇಷ್ಠಂ
ನಮೋ ಮಾರುತಿಂ ರಾಮದೂತಂ ನಮಾಮಿ
ನಮೋ ಕಾಮರೂಪಂ ನಮೋ ರೌದ್ರರೂಪಂ
ನಮೋ ವಾಯುತನಯಂ ನಮೋ ವಾನರಾಗ್ರಂ
ನಮೋ ಭಕ್ತವರದಾಯಕಂ ಆತ್ಮ ವಾಸಂ
ನಮೋ ಮಾರುತಿಂ ರಾಮದೂತಂ ನಮಾಮಿ
ಶ್ರೀ ಆಂಜನೇಯ ನಮಸ್ತೆ
ಪ್ರಸನ್ನಾಂಜನೇಯಂ ನಮಸ್ತೆ
ನಮೋ ಪಾಪನಾಶಂ ನಮೋ ಸುಪ್ರಕಾಶಂ
ನಮೋ ವೇದಸಾರಂ ನಮೋ ನಿರ್ವಿಕಾರಂ
ನಮೋ ನಿಖಿಲ ಸಂಪೂಜಿತಂ ದೇವ ಶ್ರೇಷ್ಠಂ
ನಮೋ ಮಾರುತಿಂ ರಾಮದೂತಂ ನಮಾಮಿ
ನಮೋ ಕಾಮರೂಪಂ ನಮೋ ರೌದ್ರರೂಪಂ
ನಮೋ ವಾಯುತನಯಂ ನಮೋ ವಾನರಾಗ್ರಂ
ನಮೋ ಭಕ್ತವರದಾಯಕಂ ಆತ್ಮ ವಾಸಂ
ನಮೋ ಮಾರುತಿಂ ರಾಮದೂತಂ ನಮಾಮಿ
ಶ್ರೀ ಆಂಜನೇಯ ನಮಸ್ತೆ
ಪ್ರಸನ್ನಾಂಜನೇಯಂ ನಮಸ್ತೆ
ನಮೋ ರಮ್ಯ ನಾಮಂ ನಮೋ ಭವ ಪುನೀತಂ
ನಮೋ ಚಿರಂಜೀವಂ ನಮೋ ವಿಶ್ವ ಪೂಜ್ಯಂ
ನಮೋ ಶತ್ರುನಾಶನಕರಂ ಧೀರ ರೂಪಂ
ನಮೋ ಮಾರುತಿಂ ರಾಮದೂತಂ ನಮಾಮಿ
ನಮೋ ದೇವ ದೇವಂ ನಮೋ ಭಕ್ತರಾತ್ಮಂ
ನಮೋ ಅಭಯವರದಂ ನಮೋ ಪಂಚವದನಂ
ನಮೋ ಶುಭದ ಶುಭಮಂಗಲಂ ಆಂಜನೇಯಂ
ನಮೋ ಮಾರುತಿಂ ರಾಮದೂತಂ ನಮಾಮಿ
ಶ್ರೀ ಆಂಜನೇಯ ನಮಸ್ತೆ
ಪ್ರಸನ್ನಾಂಜನೇಯಂ ನಮಸ್ತೆ
ನಮೋ ರಮ್ಯ ನಾಮಂ ನಮೋ ಭವ ಪುನೀತಂ
ನಮೋ ಚಿರಂಜೀವಂ ನಮೋ ವಿಶ್ವ ಪೂಜ್ಯಂ
ನಮೋ ಶತ್ರುನಾಶನಕರಂ ಧೀರ ರೂಪಂ
ನಮೋ ಮಾರುತಿಂ ರಾಮದೂತಂ ನಮಾಮಿ
ನಮೋ ದೇವ ದೇವಂ ನಮೋ ಭಕ್ತರಾತ್ಮಂ
ನಮೋ ಅಭಯವರದಂ ನಮೋ ಪಂಚವದನಂ
ನಮೋ ಶುಭದ ಶುಭಮಂಗಲಂ ಆಂಜನೇಯಂ
ನಮೋ ಮಾರುತಿಂ ರಾಮದೂತಂ ನಮಾಮಿ
ಶ್ರೀ ಆಂಜನೇಯ ನಮಸ್ತೆ
ಪ್ರಸನ್ನಾಂಜನೇಯಂ ನಮಸ್ತೆ
ಶ್ರೀ ಆಂಜನೇಯ ನಮಸ್ತೆ
ಪ್ರಸನ್ನಾಂಜನೇಯಂ ನಮಸ್ತೆ
0 comments:
Post a Comment