ಸೂತ್ರನಾಮಕ ಸುಂದರನೆಕ
ಸೂತ್ರನಾಮಕ
ಸೂತ್ರನಾಮಕ ಸುಂದರನೆಕ
ಸೂತ್ರನಾಮಕ
ಸೂತ್ರನಾಮಕ ಸತ್ತಪಾಥರ ಗರುಡಶಿಕಿ
ನೆತ್ರವಿನುಥ ಶುಭ ಗಾತ್ರ ಪವಿತ್ರ
ಸೂತ್ರನಾಮಕ ಸುಂದರನೆಕ
ಸೂತ್ರನಾಮಕ
ರಾಮಪದ ಜಬ್ರಂಘ ರಾವಣ ಭಂಗಾ
ಕಾಮ ಗಜಾ ಸಿಂಘ |2|
ತಾಮಸಕುಲ ಕೇಳಿ ಧೂಮಕೇತು ಗುಧ
ಸೌಮನ ಸಾಗ್ರಣಿ ಕಾಮಿತ ಫಲದ
ಸೂತ್ರನಾಮಕ ಸುಂದರನೆಕ
ಸೂತ್ರನಾಮಕ |2|
ಪಾಂಡುನಂದನ ಪಾಲಿಸೋ ಎನ್ನ
ಖಂಡ ಪಾವನ |2|
ಅಂದಜಧಿಪನ ಕಂಡು ಭಜಿಸಿದೊರ್
ದಂದ ಖಲಕುಲಕೆ ಚಂದ ಪ್ರಚಂಡ
ಸೂತ್ರನಾಮಕ ಸುಂದರನೆಕ
ಸೂತ್ರನಾಮಕ |2|
ಜ್ನಾನದಾಯಕ ಆನಂದ ತೀರ್ಥ
ದೀನ ಪೋಷಕ |3|
ಭಾನು ಕೋಟಿ ತೇಜ ವ್ಯಾಸ ವಿಠಲನ
ಧ್ಯಾನದೊಲಿಹ ಸನ್ಮಾನ ಸಹಂಸ
ಸೂತ್ರನಾಮಕ ಸುಂದರನೆಕ
ಸೂತ್ರನಾಮಕ |2|
ಸೂತ್ರನಾಮಕ ಸತಪಾಥರ ಗರುಡಶಿಕಿ
ನೇತ್ರವಿನುಥ ಶುಭ ಗಾತ್ರ ಪವಿತ್ರ
ಸೂತ್ರನಾಮಕ